Ragini Dwivedi Become Fan Of Huccha Venkat , do you know Why.. cheack out this vidoe
ಪಕ್ಕದ ಮನೆ ಹುಡುಗಿ ರಾಗಿಣಿ ದ್ವಿವೇದಿಗೂ, ಇಂಟರ್ನೆಟ್ ಸ್ಟಾರ್ ಹುಚ್ಚ ವೆಂಕಟ್’ಗೂ ಆಗಾಗ ಜಗಳ ನಡೆಯುತ್ತಲೇ ಇರುತ್ತದೆ. ಅಂತದ್ರಲ್ಲಿ ಈಗ ರಾಗಿಣಿ ನಾನು ವೆಂಕಣ್ಣನ ಫ್ಯಾನ್. ಐಟಂ ಸಾಂಗ್ ಎಲ್ಲಾ ಬ್ಯಾನ್ ಅಗ್ಬೇಕು ಅಂದ್ರೆ ಹೇಗೆ ಹೇಳಿ.